ಜಿ. ಎಸ್. ಶಿವರುದ್ರಪ್ಪ ಅವರ "ಎಲ್ಲೊ ಹುಡುಕಿದೆ"
ಎಲ್ಲೊ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣಿಗಳ ಗುಡಿಯೊಳಗೆ
ಇಲ್ಲೆ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆನು ನಮ್ಮೊಳಗೆ
ಎಲ್ಲಿದೆ ನಂದನ? ಎಲ್ಲಿದೆ ಬಂಧನ? ಎಲ್ಲಾ ಇವೆ ಈ ನಮ್ಮೊಳಗೆ
ಒಳಗಿನ ತಿಳಿಯನು ಕಲಕದೆಯಿದ್ದರೇ ಅಮೃತದ ಸವಿಯಿದೆ ನಾಲಗೆಗೆ
ಹತ್ತಿರವಿದ್ದು ದೂರನಿಲ್ಲುವೆವು ನಮ್ಮ ಅಹಮ್ಮಿನ ಕೋಟೆಯಲಿ
ಎಷ್ಟು ಕಷ್ಟವೊ ಹೊಂದಿಕೆಯಂಬುದು ನಾಲ್ಕು ದಿನದ ಈ ಬದುಕಿನಲಿ

This is a famous poem by poet G S Shivarudrappa.He was
professor
of Kannada at Bangalore
University.He was the second poet to be conferred 'Rastrakavi"title
by Karnataka government other being K
V Puttappa ,known by pen name Kuvempu who was G S
Shivarudrappa's teacher.Ealier

Manjeswara govinda pai had received this title from then Madras
government
.
government
.
The title of above poem is Anveshane meaning- Search
Meaning is roughly as follows
Made a search for non existent God amidst temples of mud and stone
Failed to recognize the love and kinship existing near home
where is heaven?where is the bond?All are there within
If you leave the inner essence unstirred that is nectar
Stay we near but remain far in the fort of Ego
How tough is it to adjust and live this life of four days
.
Following link for B R Chaya singing the above song.(Thanks original up loader)
.
Following link for B R Chaya singing the above song.(Thanks original up loader)
ಆದರೂಹಣತೆ ಹಚ್ಚುತ್ತೇನೆ ನಾನು
ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ .
ಇರುವಷ್ಟು ಹೊತ್ತು ನಿನ್ನ ಮುಖ ನಾನು ನನ್ನ ಮುಖ ನೀನು ನೋಡಬಹುದೆಂಬ
ಒಂದೇ ಒಂದು ಆಸೆಯಿಂದ.
ಹಣತೆ ಆರಿದ ಮೇಲೆ ನೀನು ಯಾರೋ ಮತ್ತೆ ನಾನು ಯಾರೋ.
ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ .
ಇರುವಷ್ಟು ಹೊತ್ತು ನಿನ್ನ ಮುಖ ನಾನು ನನ್ನ ಮುಖ ನೀನು ನೋಡಬಹುದೆಂಬ
ಒಂದೇ ಒಂದು ಆಸೆಯಿಂದ.
ಹಣತೆ ಆರಿದ ಮೇಲೆ ನೀನು ಯಾರೋ ಮತ್ತೆ ನಾನು ಯಾರೋ.
Above Hanate is another poem of GSS which says
'Still I light the lamp
Not in false hope of overcoming darkness
But in the hope that we can see each others face
After the lamp is extinguished
After the lamp is extinguished
who will you and me be?'
kavana chennaagide
ಪ್ರತ್ಯುತ್ತರಅಳಿಸಿA sincere attempt to kindle the interests of all likeminded readers of poetry and literature. Hope all of us succeed in achieving the Poets' wishes of Universal Brotherhood.......
ಪ್ರತ್ಯುತ್ತರಅಳಿಸಿhadu kelide
ಪ್ರತ್ಯುತ್ತರಅಳಿಸಿtumbha sogasagide
dr ashokkumar sirsi
Read the English translation & liked them a lot
ಪ್ರತ್ಯುತ್ತರಅಳಿಸಿFull translation can I get?
ಅಳಿಸಿfull translation can I get?
ಅಳಿಸಿFull translation can I get??
ಅಳಿಸಿಹಣತೆ ಹಚ್ಚುತ್ತೇನೆ nanna atynata preetiya kavana...
ಪ್ರತ್ಯುತ್ತರಅಳಿಸಿall posts are good.. :-)
When I get time, I do blog in shalmali1.blogspot.com please visit..
- Vaishali M.
Thank you I will visit your blog
ಅಳಿಸಿA P Bhat
Example please
ಅಳಿಸಿThank you very much for English translations
ಪ್ರತ್ಯುತ್ತರಅಳಿಸಿYaaradru nanna hanate kavanada saaramsha tilisi please.
ಪ್ರತ್ಯುತ್ತರಅಳಿಸಿ