ಇತ್ತೀಚಿಗೆ ಸಕ್ಕರೆ ಕಾಯಿಲೆಗೆ HBA1c ಎಂಬ ರಕ್ತ ಪರೀಕ್ಷೆ ಮಾಡುವುದನ್ನು ನೀವು ಗಮನಿಸಿರ ಬಹುದು. ಇದೇನು?
Hb ಎಂದರೆ ಕೆಂಪು ರಕ್ತ ಕಣದಲ್ಲಿ ಇರುವ ಆಮ್ಲಜನಕ ವಾಹಕ ಅಂಶ .ಇದು ಕಬ್ಬಿಣ ಹಾಗೂ ಸಸಾರ ಜನಕ ಗಳಿಂದ
ಮಾಡಲ್ಪಟ್ಟಿದೆ.ಕೆಂಪು ರಕ್ತ ಕಣದ ಸರಾಸರಿ ಆಯುಸ್ಸು ೧೨೦ ದಿನಗಳು. ರಕ್ತದಲ್ಲಿ ಗ್ಲುಕೋಸ್ (ಸಕ್ಕರೆ) ಹಿಮೊಗ್ಲೋಬಿನ್
ನ ಸಸಾರ ಜನಕದ ಅಂಶದೊಡನೆ ಸೇರಿ ಗ್ಲೈಕೊಸಿಲೇಟೆಡ್ ಹಿಮೊಗ್ಲೋಬಿನ್ ಉಂಟಾಗುತ್ತದೆ. ಇದರ
ಪ್ರಮಾಣವನ್ನು ಅಳೆಯ ಬಹುದು .ಮತ್ತು ಅದು ಎರಡರಿಂದ ನಾಲ್ಕು ವಾರದ ಸರಾಸರಿ ರ ಕ್ತದ ಸಕ್ಕರೆಯ
ಅಂಶವನ್ನು ವಿಶ್ವಸನೀಯ ವಾಗಿ ಹೇಳುತ್ತದೆ.
ಇದನ್ನು ಹಿಮೊಗ್ಲೋಬಿನ್ ನ ಶೇಕಡಾ ಇ೦ತಿಸ್ಟು ಎಂದು ರಿಪೋರ್ಟ್ ಮಾಡುತ್ತಾರೆ.
HBA1C ಪ್ರಮಾಣ ೬.೫% ಗಿಂತ ಜಾಸ್ತಿ ಇದ್ದರೆ ಸಕ್ಕರೆ ಕಾಯಿಲೆ ಇದೆ ಎಂದು ಹೇಳುತ್ತಾರೆ.ಇದನ್ನು ಖಾಲಿ
ಹೊಟ್ಟೆಗೆ ಮಾಡ ಬೇಕೆಂದು ಇಲ್ಲ. ಸಕ್ಕರೆ ಕಾಯಿಲೆ ಇರುವವರಲ್ಲಿ ಇದು ೭% ಗಿಂತ ಕಡಿಮೆ ಇರುವಂತೆ ವೈದ್ಯರು
ಚಿಕಿತ್ಸೆ ನೀಡುತ್ತಾರೆ.
ಕೆಲವು ರೋಗಿಗಳು ವೈದ್ಯರಲ್ಲಿ ಪರಿಶೀಲನೆ ಗೆ ಹೋಗುವ೦ದಿನ ಹಿಂದಿನ ಎರಡು ದಿನ ಸರಿಯಾಗಿ ಪಥ್ಯ ಮಾಡುತ್ತಾರೆ.
ಉಳಿದ ದಿನಗಳಲ್ಲಿ ಪಥ್ಯಕ್ಕೆ ಸ್ವಲ್ಪ ವಿರಾಮ .ಅಂತಹವರ ರಕ್ತದ ಗ್ಲುಕೋಸ್ ಟೆಸ್ಟ್ ಮಾಡಿದರೆ ನಾರ್ಮಲ್ ಇರುತ್ತದೆ
ಆದರೆ ಗ್ಲೈಕೊಸಿಲೇಟೆಡ್ ಹಿಮೊಗ್ಲೋಬಿನ್ ಟೆಸ್ಟ್ ನಲ್ಲಿ ಅವರು ತಪ್ಪಿಸಿ ಕೊಳ್ಳಲಾರರು.ಏಕೆಂದರೆ ಅದು ವಾರಗಳ
ಸರಾಸರಿ ಪ್ರಮಾಣ ನೀಡುತ್ತದೆ.ಸಕ್ಕರೆ ಪ್ರಮಾಣ ನಿರಂತರ ಹತೋಟಿಯಲ್ಲಿ ಇದ್ದರೆ ಮೂತ್ರ ಪಿಂಡ ,ಕಣ್ಣು ,ಹೃದಯ
ಮತ್ತು ಮೆದುಳಿಗೆ ಆಗುವ ಹಾನಿ ತಡೆಗಟ್ಟ ಬಹುದು.
ಎಚ್ ಬಿ ಎ ೧ ಸಿ ಪ್ರಮಾಣ ವನ್ನು ರಕ್ತದ ಗ್ಲುಕೋಸ್ ಗೆ ಪರಿವರ್ರ್ತಿಸುವ ಕೋಸ್ಟಕ ಕೆಳಗಿದೆ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ