Lyrics
Pallavi
ōra jūpu jūcēdi nyāyamā
ō raghūttama nīvaṇṭi vāniki |
Anupallavi
nīrajākṣa munu nī dāsulaku
nīkēṭi 1vāvulu telpavē (ōra) |
Charanam
mānamiñcukaina nīku tōca lēkā
pōyina vainamēmi puṇya rūpamā dīna rakṣakāśrita mānava 2santāṇa gāna lōla tyāgarāja nuta (ōra)
ತ್ಯಾಗರಾಜರ ಜನಪ್ರಿಯ ರಚನೆ.ಕನ್ನಡ ಗೌಳ ರಾಗದಲ್ಲಿ ಹಾಡಲ್ಪಡುತ್ತದೆ.
ಭಾವಾರ್ಥ ಹೀಗಿದೆ
-------------------------------------------------------------
ನನ್ನೆಡೆಗೇಕಿ ತಿರಸ್ಕಾರದ ನೋಟ ,ರಘು ಕುಲೋತ್ತಮ ನಿನಗಿದು ತರವೇ?
ಹೇ ಕಮಲಾಕ್ಷ ನಿನ್ನ ಮತ್ತು ಭಕ್ತರ ಭಾಂಧವ್ಯ ಹಿಂದೆ ಎಂತು ಇದ್ದಿತು?
ಸದ್ಗುಣ ಶೀಲ ನಿನ್ನ ಭಕ್ತರ ಗೌರವ ನಿನಗೆ ಗೌಣವೇ?
ದೀನ ರಕ್ಷಕ ,ಗಾನ ಲೋಲ ,ತ್ಯಾಗರಾಜ ವಂದಿತ .
------------------------------------------------------------
ವಯೊಲಿನ್ ಮಾಂತ್ರಿಕ ಲಾಲ್ಗುಡಿಯವರು ನುಡಿಸಿದ ಈ ಗೀತೆ ಕೇಳಿ (ಅಪ್ ಲೋಡರ್ ಗೆ ವಂದಿಸುತ)
ಯುವ ಪ್ರತಿಭೆ ಸಿಕ್ಕಿಲ್ ಗುರುಚರಣ್ ಅವರ ಗಾಯನದಲ್ಲಿ ನೋಡಿ ಕೇಳಿ(ಅಪ್ ಲೋಡರ್ ಗೆ ವಂದಿಸುತ)
|
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ