ಚಿಕ್ಕಂದಿನಲ್ಲಿ ಕೆಲವು ನಂಬಿಕೆಗಳು ವಾಡಿಕೆಯಲ್ಲಿ ಇದ್ದವು. ಅದರಲ್ಲಿ ವಿಚಿತ್ರವಾದ
ಒಂದು ,ಬೆಕ್ಕು ಕೊಂದರೆ ತಲೆ ನಮ್ಮ ನಿಯಂತ್ರಣ ಇಲ್ಲದೆ ಆಡುವುದು .ಈ
ಕಾಯಿಲೆಗೆ ವೈದ್ಯ ಶಾಸ್ತ್ರದಲ್ಲಿ ಟಿ ಟ್ಯು ಬೇಶನ್
ಇನ್ನೊಂದು ಕಪ್ಪೆ ಕೊಂದರೆ ಚರ್ಮದಲ್ಲಿ ಕೆಡು ಅಥವಾ ವಾರ್ಟ್ ಆಗುವುದು .
ಕೆಡು ಆದರೆ ಕುಕ್ಕೆ ಸುಬ್ರಹ್ಮಣ್ಯ ಕ್ಕೆ ಹರಕೆ ಹೇಳಿದರೆ ಹೋಗುವುದು .
ತೆಂಗಿನ ಕಾಯಿ ಹರೆಯುವಾಗ ತಿಂದರೆ ಮದುವೆ ದಿನ ಮಳೆ ಬರುವುದು .
ಬೆಳಿಗ್ಗೆ ನರಿ ಮುಖ ನೋಡಿದರೆ ವಿನಾ ಕಾರಣ ನಗು ಬರುವುದು .
ಮಕ್ಕಳಿಗೆ ಅಲಂಕಾರ ಮಾಡಿ ಬಹು ಮಂದಿಯ ನಡುವೆ ಹೋದರೆ
ದೃಷ್ಟಿ ಆಗುವುದು .ಸಭೆ ಸಮಾರಂಭಗಳಲ್ಲಿ ಶೀತ ಕೆಮ್ಮು ಇರುವವರು
ಯಾರಾದರೂ ಬಂದಿರುತ್ತಾರೆ .ಅವರಿನಂದ ಗಾಳಿ ಮೂಲಕ ಮಗುವಿಗೆ ಕಾಯಿಲೆ
ಬರುವುದು .ಇದನ್ನೇ ದೃಷ್ಟಿ ಎಂದು ತಿಳಿದು ಅದರ ನಿವಾರಣೆಗೆ ಹರಕೆ ಹೇಳುವರು .
ಏನಾದರೂ ತಿನ್ನ ಬೇಕೆಂದು ಆಸೆಯಾದರೆ ಅಥವಾ ಬೇರೆಯವರಿಗೆ
ಕೊಡದೆ ತಿಂದರೆ ಬಿಕ್ಕಳಿಕೆ ಬರುವುದು.
ಮರ ಗೆಣಸು ಹಾಗೇ ತಿಂದರೆ ಹುಚ್ಚು ಹಿಡಿಯುವುದು .

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ