ಸೇವನೆಯ ಬಳಿಕ ಆಹಾರ ವಸ್ತುವೊಂದು ರಕ್ತದ ಸಕ್ಕರೆ ಪ್ರಮಾಣವನ್ನು ಹೆಚ್ಚಿಸುವ ಶಕ್ತಿಗೆ ಸಕ್ಕರೆ ಸೂಚ್ಯಂಕ
(Glycemic index) ಎನ್ನುವರು.ಹೆಚ್ಚು ಸೂಚ್ಯಂಕ ಇರುವ ಆಹಾರ ವಸ್ತುಗಳನ್ನು ಕಡಿಮೆ ಸೇವಿಸಿದಸ್ಟು ಸಕ್ಕರೆ
ಕಾಯಿಲೆಯವರಿಗೆ ಕ್ಷೇಮ
ಹಣ್ಣುಗಳು
(Glycemic index) ಎನ್ನುವರು.ಹೆಚ್ಚು ಸೂಚ್ಯಂಕ ಇರುವ ಆಹಾರ ವಸ್ತುಗಳನ್ನು ಕಡಿಮೆ ಸೇವಿಸಿದಸ್ಟು ಸಕ್ಕರೆ
ಕಾಯಿಲೆಯವರಿಗೆ ಕ್ಷೇಮ
ಹಣ್ಣುಗಳು
- ಸೇಬು ೩೮
- ಕಿತ್ತಳೆ ೪೪
- ದ್ರಾಕ್ಷಿ ೪೬
- ಬಾಳೆಹಣ್ಣು ೫೫
- ಪಪ್ಪಾಯಿ ೫೮
- ಅನನಾಸ್ ೬೬
- ಕಲ್ಲಂಗಡಿ ೭೨
- ಖರ್ಜೂರ ೭೮-೧೦೨
0. ಮೆಂತೆ ೫
- ಕಡಲೆ ಬೇಳೆ ೧೧
- ಹೆಸರು ಬೇಳೆ ೩೮
- ಉದ್ದು ೪೩
- ಇಡಿ ಗೋಧಿ ೪೦
- ಹುರುಳಿ ೫೧
- ಮೈದಾ ೫೫-೬೦
- ಕುಚ್ಚಲಕ್ಕಿ ೫೫
- ಬೆಳ್ತಿಗೆ ಅಕ್ಕಿ ೬೦-೬೪
- ಜೋಳ ೭೭
ನಾರು ಇರುವ ಖಾದ್ಯ ವಸ್ತುಗಳು ರಕ್ತದ ಸಕ್ಕರೆ ಸೇರುವಿಕೆಯ ವೇಗ ಮತ್ತು ಪ್ರಮಾಣ ತಗ್ಗಿಸುತ್ತವೆ.ಹಾಗಲ ಕಾಯಿ .ಬೇವಿನ ಎಲೆಗಳನ್ನುಕಷ್ಟಪಟ್ಟು ತಿನ್ನುವುದರ ಬದಲು ಯಾವುದೇ ಸಹ್ಯ ಎಲೆ ತಿನ್ನ ಬಹುದು. .ನಮ್ಮ ಆಹಾರ ಮಿಶ್ರ ಮೂಲಗಳಿಂದ ಕೂಡಿದ ಕಾರಣ ಲೆಕ್ಕಾಚಾರ ಸ್ವಲ್ಪ ಸಂಕೀರ್ಣ ಆಗಿರುತ್ತದೆ .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ