ಟ್ರೈನ್ ಸಂಖ್ಯೆ ಹೊರಡುವ ವೇಳೆ ತಲುಪುವ ಸ್ಟೇಷನ್
ಸಮಯ
16511 5.42 ಮಂಗಳೂರು ಸೆಂಟ್ರಲ್ 7.10
16585 7.02 ಮಂಗಳೂರು ಸೆಂಟ್ರಲ್ 9.02
0684 7.55 ಮಂಗಳೂರು ಸೆಂಟ್ರಲ್ 9.25
07377 11.20 ಮಂಗಳೂರುಜಂಕ್ಷನ್ 12.40 0684 14.25 ಮಂಗಳೂರು ಸೆಂಟ್ರಲ್ 16.25
16575 15.10 ಮಂಗಳೂರು ಜಂಕ್ಷನ್ 16.30
16515 15.10 ಮಂಗಳೂರು ಜಂಕ್ಷನ್ 16.35
16539 15.10 ಮಂಗಳೂರು ಜಂಕ್ಷನ್ 16.40
6486 20.15 ಮಂಗಳೂರು ಸೆಂಟ್ರಲ್ 22.15
ಮಂಗಳೂರು ಮುಖ್ಯ ನಿಲ್ದಾಣವನ್ನು ಸೆಂಟ್ರಲ್ ಎಂದೂ ಪಡೀಲ್ ನಲ್ಲಿ ಇರುವ ಹಳೆಯ ಕಂಕನಾಡಿ ಸ್ಟೇಷನ್ ಅನ್ನು ಮಂಗಳೂರು ಜಂಕ್ಷನ್ ಎಂದೂ ಕರೆಯುವರು.ಪುತ್ತೂರು ಸ್ಟೇಷನ್ ಕಬಕ ಪುತ್ತೂರು ಎಂದು ಕರೆಯಲ್ಪಡು ವುದು . ಟ್ರೈನ್ ಸಂಖ್ಯೆ 16515 ಮತ್ತು 16575 ವಾರದಲ್ಲಿ ತಲಾ ಮೂರು ದಿನ ಮತ್ತು 16279 ಉಳಿದ ಒಂದು ದಿನ ಇರುವುದು .
ಕೋವಿಡ್ ಕಾಲದ ನಂತರ ಪ್ಯಾಸೆಂಜರ್ ಟ್ರೈನುಗಳನ್ನೂ ಎಕ್ಷ ಪ್ರೆಸ್ ಎಂದು ಕರೆದು ಎಲ್ಲಾ ಟ್ರೈನುಗಳಲ್ಲಿಯೂ ಕಾದಿರಿಸದ ಎರಡನೇ ದರ್ಜೆ ಟಿಕೆಟ್ ಗೆ ರೂಪಾಯಿ 30 ಇದೆ . UTS ಆಪ್ ಮೂಲಕ ನಾವೇ ಟಿಕೆಟ್ ಖರೀದಿಸ ಬಹುದು .ಇಲ್ಲವೇ ಸ್ಟೇಷನ್ ಕೌಂಟರ್ ನಿಂದ ಕೊಳ್ಳಬಹುದು .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ