ಸಂಧಿ ಕಾಯಿಲೆಗಳಿಗೆ ವಾತ ಎಂದು ಕರೆಯುವುದು ವಾಡಿಕೆ .ವಾಯು ದೋಷದಿಂದ
ಬಂದುದು ವಾತ ಎಂದು ಆಗಿರಬಹುದು .ಆದರೆ ಈ ಕಾಯಿಲೆಗಳಲ್ಲಿ ಹಲವು ವಿಧ .
೧ ಸವೆತದ ವಾತ .ಇದನ್ನು ಒಷ್ಟಿಯೋ ಆರ್ಥ್ರೈಟಿಸ್ ಎಂದು ಕರೆಯುವರು .ಸಂದು
ಅಥವಾ ಜಾಯಿಂಟ್ ಗಳ ಸವೆತ ದಿಂದ ಬರುವ ವ್ಯಾಧಿ .ಹೆಚ್ಚಾಗಿ
ಮೊಣಕಾಲಿನನಂತಹ ತೂಕ ಹೊರುವ ಸಂಧಿ ಗೆ ಬರುವ ಕಾಯಿಲೆ .ಇದರ ಸಂಧಿ
ಗಳಿಗೂ ಬರ ಬಹುದು .ಇದಕ್ಕೆ ತೂಕ ಇಳಿಸುವಿಕೆ ,ವ್ಯಾಯಾಮ ಮತ್ತು ನೋವು
ನಿವಾರಕ ಔಷದಿ ಗಳನ್ನು ಕೊಡುವರು .
೨. ಸ್ವಯಂ ನಿರೋಧಕ ಸಂಧಿ ಕಾಯಿಲೆಗಳು .(ಅಟೋ ಇಮ್ಯುನ್).ಇಲ್ಲಿ
ಶರೀರದ ರಕ್ಷಣಾ ವ್ಯವಷ್ಟೆಯು ತಪ್ಪು ಗ್ರಹಿಕೆಯಿಂದ ತನ್ನ ಕೆಲವು ಅಂಗಗಳ
ವಿರುದ್ದವೇ ಧಾಳಿ ನಡೆಸಿ ಕಾಯಿಲೆ ಉಂಟಾಗುವುದು .
ಉದಾ . ರುಮಟಾಯಿಡ್ ಆರ್ಥ್ರೈಟಿಸ್ . ಇಲ್ಲಿ ಜ್ವರ ,ಆಲಸ್ಯ ಇತ್ಯಾದಿ ಸಾಮಾನ್ಯ
ಲಕ್ಷಣ ಗಳು ,ರಕ್ತ ಪರಿಶೋದನೆಯಲ್ಲಿ ರೋಗ ಸೂಚಕಗಳು ಇರುತ್ತವೆ .ಈ
ಕಾಯಿಲೆಗಳಿಗೆ ನೋವು ನಿವಾರಕಗಳಲ್ಲದೆ ರೋಗ ಪಳಗಿಸುವ ಔಷಧಿ ಗಳು
ಬಂದಿವೆ .ಸಕಾಲದಲ್ಲಿ ಚಿಕಿತ್ಸೆ ಮಾಡಿದರೆ ಒಳ್ಳೆಯ ಫಲಿತಾಂಶ ಸಿಗುವುದು .
ಇನ್ನು ಕೆಲವು ಕಾಯಿಲೆಗಳು ಶರೀರದ ಜೀವಕ್ರಿಯೆಯ ಉತ್ಪನ್ನ ಗಳಾದ
ಯೂರಿಕ್ ಅಮ್ಲ ದಂತಹ ವಸ್ತುಗಳು ಸಂಧಿಗಳಲ್ಲಿ ಸೇರಿ ಉಂಟು ಮಾಡುವ
ಗೌಟ್ (GOUT)ನಂತಹವು .
ಕ್ಷಯ ,ಮತ್ತು ಇತರ ರೋಗಾಣುಗಳು ಸಂಧಿ ಸೋಂಕು ಉಂಟು ಮಾಡಿ
ವಾತ ಉಂಟಾಗ ಬಹುದು .
ಆದುದರಿಂದ ವಾತ ವೆಂದರೆ ಒಂದೇ ರೋಗವಲ್ಲ .ಹಲವು ಕಾರಣಗಳು
ಹಲವು ಚಿಕಿತ್ಸೆಗಳು .